Empire Day
ನಾಮವಾಚಕ

ಸಾಮ್ರಾಜ್ಯದ ದಿನ; ಚಕ್ರಾಧಿಪತ್ಯದ ದಿನ; ವಿಕ್ಟೋರಿಯಾ ರಾಣಿಯ ಜನ್ಮದಿನವಾದ ಮೇ 24ನೇ ತಾರೀಖು (ಕಾಮನ್ವೆಲ್ತ್‍ ದಿನದ ಹಿಂದಿನ ಹೆಸರು).